ಮತ್ತದೇ ಗುಲಾಮಗಿರಿ...!
ನಾವೀಗ ಅಕ್ಷರಶಃ ವಿಷಾಹಾರಿಗಳು. ಸ್ವಾತಂತ್ರೋತ್ತರ ಭಾರತದ ಹಸಿವು ನೀಗಿಸಲು ಅಡಿಯಿಟ್ಟ 'ಹಸಿರು ಕ್ರಾಂತಿ' ಆಧುನಿಕ ಭಾರತದ ಪಾಲಿಗೆ ಖಳನಾಯಕ. ಭಾರತ ಈಗ ರೋಗಿಗಳ ರಣರಂಗ. ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯ ಹೋರಾಟ. ವಿಷಮುಕ್ತ ಊಟ ಮರೀಚಿಕೆಯಾಗುತ್ತಿದೆ. ಗ್ರಾಮ್ಯ ಭಾರತವೂ ಇದಕ್ಕೆ ಹೊರತಲ್ಲ. ಹಳ್ಳಿಗರ ಅಂಗಳದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಸರಕುಗಳದ್ದೇ ಹಾವಳಿ. ಕುಲಾಂತರಿ ಎಂಬ ವಿಷವರ್ತುಲದಲ್ಲಿ ನಮ್ಮ ಅನ್ನದಾತ. ಇನ್ನೆಲ್ಲಿಯ ಸ್ವಾತಂತ್ರ್ಯ..? ಮತ್ತದೇ ಗುಲಾಮಗಿರಿ...!
-ಅಮೃತ ಕಿರಣ ಬಿ.ಎಂ.
No comments:
Post a Comment